Challenging star Darshan character is almost similar to ambareesh character said ambi son abhishek in tv programme.<br /><br />ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಮುಂದಿನ ವಾರ ದೇಶಾದ್ಯಂತ ತೆರೆಕಾಣಲು ಸಜ್ಜಾಗಿದೆ. ಎಲ್ಲೆಡೆ ಅಮರ್ ಸಿನಿಮಾ ಪ್ರಚಾರ ಮಾಡ್ತಿರುವ ಅಭಿ ಟಿವಿ ಕಾರ್ಯಕ್ರಮವೊಂದರಲ್ಲಿ ಡಿ ಬಾಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.<br />